Skip to main content

Posts

Showing posts from May, 2014

ನಂಬಿಕೆಯ ನಿರೀಕ್ಷೆ

picture source: Google images ಮುಷ್ಟಿ ಮುಚ್ಚಿ ಕೂತೆ ಹಕ್ಕಿ ಹಾರಿ ಹೋಗದಿರಲೆಂದು, ಮರೆತೆ,  ಕಾಣದದು ಏನನ್ನು. ಗೆರೆಯನೆಳೆದೆ ಸೀತೆಯಂತೆ ಮೋಸ ಹೋಗದಿರಲೆಂದು, ಮರೆತೆ,  ದಿಕ್ಕುಗೆಟ್ಟಿತ್ತದು ಬೆಳಕು ಕಣ್ ಕೋರೈಸಿರಲು. ತುತ್ತನಿತ್ತೆನರಿಯದೆ ತಾಯಂತೆ ಮಮತೆ ದೋ ರಿ, ಮರೆತೆ,  ಬೆಳೆವುದಲ್ತೆ ಜೀವನದ ಪರಿ. ಮುಂದೇನು, ಭವಿಷ್ಯವೇನು ನುಡಿದೆ ಬಟ್ಟೆ ದೋರಿ,  ಮರೆತೆನಲ್ತೆ ಕಾಪಿಡಲಾನು ಪ್ರೀತಿಯ ನವಿರು ಝರಿ. ಆರಾರು ಹಿತವರೋ ನೀನು ನಾನರಿಯದೆ ಝರಿ ಬತ್ತಿ ದಡ ಹೊರಳಿ ಮುಂದೆಲ್ಲ ಮರಳುಗಾಡು  ಮರೆತೆ, ನಾನಿಲ್ಲೆ ತಂಗಾಳಿಯೂ ಆಗಬಹುದು ಕುಳಿರ್ಗಾಳಿ. ಓ ನನ್ನೊಲವೆ ಮುಷ್ಟಿ ಬಿಚ್ಚಿ, ಗೆರೆಯನಳಿಸಿ,  ಮೌನವಾಂತು ಕುಳಿತೆ ನಿಂತಲ್ಲೇ. ಬೀಸಬಹುದೆ ತಂಗಾಳಿ. ಮಾತನಳಿಸಿ, ಕ್ರಿಯೆಯನಳಿಸಿ, ತಂಪೆರೆಯಬಹುದೇ ಪ್ರೀತಿಯ ಝರಿ, ಮರೆತೆ, ಕೇಳಿಲ್ಲ  ನಾನೆಲ್ಲೂ ಮರಳುಗಾಡಿನಲ್ಲರಳಿದ ಮಲ್ಲಿಗೆಯ ಕಂಪಿನ ಕಥೆ,ಮರೆತೆ,  ನಿರೀಕ್ಷೆಯ ತುದಿಯ ಸುಟ್ಟ ಮೊಗ್ಗಿನ ಮಸಿ ಗಾಢವಿಲ್ಲಂತೆ, ಹಾರಿ, ತೂರಿ ಮಸುಕಾಗುವುದಂತೆ. ಹಾಂ ಕೊನೆಯಲ್ಲಿ ಮರೆತೆ,  ಶಕ್ತಿಯಿ ಹು ದೋ ಅರಿಯಲ್ಕೆ, ಮನವಿಹುದೋ ಕ್ಷಮಿಸ ಲ್ಕೆ ನಿನಗೆ ನೀನರಿಸಿ, ನನಗೆ ನಾನರಸ, ನವಿಲ್ಗರಿಯ ಬೀಸಣಿಕೆಯ ತಂಪು ಗಾಳಿ ಲಾವಂಚದ ಗರಿಯ ತಂಪು ನೀರು ಮರೆತೇ ಹೋಯಿತಲ್ಲ ತಂಗಾಳಿ, ಝರಿಯ ತಿಳಿನೀರು. ಆದರೆ ಮರೆತಿಲ್ಲ ನವಿರು ಭಾವದ ತಂಬೆಲರು ಬಣ್ಣ ಬಣ್ಣದ ಒಲವಿನ ಹೂ

A Support

Today I completed reading excerpts of autobiographies of a few great women reformers of our country from the book The Female Footprints by Ranjana Harish. It's an excellent book. I observed and realised one common point in all their life stories of success...a "support" and definitely "endurance". Without a support from their respective family or friend none of these people could have achieved their dreams to bring a change in our society. Not only is this applicable to the women whom I read about but in general, to all human kind. Yes, any genius can achieve anything if and only if he/she has a strong support, may it be from an entire group of family and friends or just one single person. Ramabai Ranade achieved her goal of being educated by her husband's extensive support amidst a strong disapproval of each and every member of their family. She became a women's right activist , a social worker by transgressing the feminine subculture with tremendou